Surprise Me!

Fans release special DP for Darshan's birthday | Darshan | Robert | Birthday | Oneindia Kannada

2020-02-03 3 Dailymotion

ಸದ್ಯ ಚಾಲೆಂಗಿಂಜ್ ಸ್ಟಾರ್ ಹುಟ್ಟುಹಬ್ಬಕ್ಕು ಅಭಿಮಾನಿಗಳು ಕಾಮನ್ ಡಿಪಿ ರಿಲೀಸ್ ಮಾಡಿದ್ದಾರೆ. ಅಂದ್ಹಾಗೆ ಈ ಬಾರಿಯ ದರ್ಶನ್ ಹುಟ್ಟುಹಬ್ಬದ ಡಿಪಿ ಬಹು ನಿರೀಕ್ಷೆಯ ರಾಬರ್ಟ್ ಚಿತ್ರದ್ದಾಗಿದೆ. ಗನ್ ಹಿಡಿದು ನಿಂತಿರುವ ದರ್ಶನ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.<br /><br />Fans released Challenging star Darshan Birthday common Dp. February 16th darshan will celebrate his birthday.

Buy Now on CodeCanyon